Event Date
Bengaluru
Event Date
Event Location
Event Cost
ಸ್ಪೂರ್ತಿಧಾಮ, ಚಲನಚಿತ್ರ ಪ್ರದರ್ಶನ
ಅನುಭವ್ ಸಿನ್ಹಾ ನಿರ್ದೇಶನದ ” ಆರ್ಟಿಕಲ್ 15 ” ಚಲನಚಿತ್ರ ಪ್ರದರ್ಶನವು ಬೆಂಗಳೂರಿನ ಸ್ಪೂರ್ತಿಧಾಮದಲ್ಲಿ ಇದೇ ಶನಿವಾರ 11th ಫೆಬ್ರವರಿ 2023 ರಂದು ಮಧ್ಯಾಹ್ನ 2.30ಕ್ಕೆ ಆಯೋಜಿಸಲಾಗಿದೆ.
ನಿರ್ದೇಶಕರು: ಅನುಭವ್ ಸಿನ್ಹಾ
ಅವಧಿ: 130 min
ವಿಳಾಸ: ಸ್ಪೂರ್ತಿಧಾಮ – ಸೆಮಿನಾರ್ ಹಾಲ್ 2ನೇ ಈ ಮುಖ್ಯ ರಸ್ತೆ, ಬಿಇಎಲ್ ಬಡಾವಣೆ, 2ನೇ ಹಂತ, ಬೇಡರಹಳ್ಳಿ, ಬೆಂಗಳೂರು- 61.
Location: https://goo.gl/maps/jVTEFbnSfarHYU7i9
ವಿ.ಸೂ: ಚಿತ್ರ ಪ್ರದರ್ಶನದ ನಂತರ ಚರ್ಚೆ ನಡೆಯಲಿದೆ